¡Sorpréndeme!

ರಾಘವೇಂದ್ರ ರಾಜ್ ಕುಮಾರ್ ಸಿನಿಮಾದಲ್ಲಿ ಸರಿತಾ ನಟನೆ | Filmibeat Kannada

2018-03-26 10 Dailymotion

: ನಟಿ ಸರಿತಾ ಈಗ ಮತ್ತೊಂದು ಕನ್ನಡ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ 'ಬೃಹಸ್ಪತಿ' ಸಿನಿಮಾದಲ್ಲಿ ಸರಿತಾ ಕಾಣಿಸಿಕೊಂಡಿದ್ದರು. ಅದರ ಬಳಿಕ ರಚಿತಾ ರಾಮ್ ನಟನೆಯ 'ಅಯೋಗ್ಯ' ಸಿನಿಮಾದಲ್ಲಿಯೂ ಅವರು ನಟಿಸುತ್ತಿದ್ದಾರೆ. ಇವುಗಳ ನಂತರ ಮತ್ತೆ ಹೊಸದೊಂದು ಸಿನಿಮಾ ಮಾಡಲು ಸರಿತಾ ಒಪ್ಪಿದ್ದಾರೆ.
Actress Saritha will do a role in Ragavendra Rajkumar's Chilam kannada movie.